ಪ್ರದರ್ಶನ ಕಂಡ ಅರೆಭಾಷೆ ನಾಟಕ “ಹೊತ್ತ್ ಕಂತ್ ಕನ”*

Advt_Headding_Middle

*ಪ್ರದರ್ಶನ ಕಂಡ ಅರೆಭಾಷೆ ನಾಟಕ “ಹೊತ್ತ್ ಕಂತ್ ಕನ”

*ಕೆ ಎಸ್ ಎಸ್ ಕಾಲೇಜಿನ ಕುಸುಮ ಸಾರಂಗ ರಂಗ ಘಟಕದ ವಿದ್ಯಾರ್ಥಿಗಳ ನಟನೆ*

ಕನ್ನಡ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಕುಸುಮ ಸಾರಂಗ ರಂಗ ಘಟಕ ಪ್ರಸ್ತುತ ಪಡಿಸುವ ಶ್ರೀ ಪ್ರವೀಣ್ ಎಡಮಂಗಲ ಇವರ ನಿರ್ದೇಶನದ ‘ಹೊತ್ತ್ ಕಂತ್ ಕನ ಎಂಬ ಅರೆಭಾಷೆ ನಾಟಕವನ್ನು ಕುಸುಮ ಸಾರಂಗದ ರಂಗ ವಿದ್ಯಾರ್ಥಿಗಳು ನ. 13 ರಂದು ಕೆ ಎಸ್ ಎಸ್ ಕಾಲೇಜು ಬಯಲು ರಂಗಮಂದಿರದಲ್ಲಿ ಮೊದಲ ಪ್ರದರ್ಶನ ನಡೆಯಿತು.

ಕಾಲೇಜು ಆಡಳಿತ ಮಂಡಳಿ, ಅಕಾಡೆಮಿ ಸದಸ್ಯರ ಉಪಸ್ಥಿತಿಯಲ್ಲಿ ನಾಟಕ ಪ್ರದರ್ಶನಗೊಂಡು ನೂರಾರು ಸಂಖ್ಯೆಯ ಜನರು ನಾಟಕ ಕಣ್ತುಂಬಿಸಿ ಕೊಂಡರು.

ಪೋಟೋ: ಶಾಂತಲ ಸ್ಟುಡಿಯೋ ಸುಬ್ರಹ್ಮಣ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.