ಕೊಡಿಯಾಲಬೈಲು ರಸ್ತೆಯಲ್ಲಿ ಕಸ ತಂದು ಸುರಿದ ಕಿಡಿಗೇಡಿಗಳು

Advt_Headding_Middle

 

 

ಸುಳ್ಯ ಜಯನಗರದಿಂದ ಕೊಡಿಯಾಲಬೈಲು ಸಂಪರ್ಕಿಸುವ ರಸ್ತೆಯಲ್ಲಿ ನವಂಬರ್ 17ರಂದು ಸುಮಾರು ರಾತ್ರಿ 7ಗಂಟೆಯ ಸಮಯ ಯಾರೋ ಕಿಡಿಗೇಡಿಗಳು ಕಸದ ರಾಶಿಗಳನ್ನು ತಂದು ನಡುರಸ್ತೆಯಲ್ಲಿ ಸುರಿದಿದ್ದಾರೆ.

ಈ ಮಾರ್ಗವಾಗಿ ಸಂಚರಿಸುವ ಸ್ಥಳೀಯರು ಇದನ್ನು ಕಂಡು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ರವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಕಸದ ರಾಶಿಯಲ್ಲಿ ಪೂಜಾ ಸಾಮಗ್ರಿಗಳಿಗೆ ಬಳಸಿದ ವಸ್ತುಗಳು ಹೆಚ್ಚಾಗಿ ಕಂಡುಬರುತ್ತಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.