ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರಿ ‌ಸಂಘದ ಕಾರ್ಯದರ್ಶಿ ಎಂ. ಶೇಖರಗೌಡ ದೊಡ್ಡಡ್ಕ ನಿವೃತ್ತಿ

Advt_Headding_Middle

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಎಂ. ಶೇಖರಗೌಡ ದೊಡ್ಡಡ್ಕ ರವರು ನಿವೃತ್ತಿ ಯಾಗಿರುತ್ತಾರೆ.
ಇವರು 1985 ರಲ್ಲಿ ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಾಲು ಪರೀಕ್ಷಕ ಹುದ್ದೆಗೆ ಸೇರ್ಪಡೆಗೊಂಡು ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಕಳೆದ ಎರಡು ವರ್ಷದ‌ ಹಿಂದೆ ಭಡ್ತಿ ಹೊಂದಿ ಸಂಘದ ಕಾರ್ಯದರ್ಶಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರು ಅಮರ ಮುಡ್ನೂರಿನ ದೊಡ್ಡಡ್ಕ ದಿ. ಸೋಮಪ್ಪ ಗೌಡ ಮತ್ತು ದಿ. ಕುಂಜಮ್ಮ ದಂಪತಿಯ ಪುತ್ರ. ಇವರ ಪತ್ನಿ ಶ್ರೀಮತಿ ದೇವಕಿ. ಡಿ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದು ನಿವೃತ್ತಿ ಹೊಂದಿರುತ್ತಾರೆ. ಇಬ್ಬರು ಪುತ್ರರಾದ ರಕ್ಷಿತ್ ಡಿ ಎಲ್.ಎಲ್.ಬಿ ಪದವೀಧರ, ಅಶ್ವಿತ್. ಡಿ ಇಂಜಿನಿಯರಿಂಗ್ ವಿದ್ಯಾರ್ಥಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.