ಕೃಷಿ ಕಾಯ್ದೆ ತಿದ್ದುಪಡಿಗೆ ಮಣಿದ ಕೇಂದ್ರ – ರೈತರ ಹೋರಾಟಕ್ಕೆ ಸಂದ ಜಯ : ಸುಳ್ಯ ಬ್ಲಾಕ್ ಕಾಂಗ್ರೆಸ್ ಅಭಿನಂದನೆ

Advt_Headding_Middle

 

ಸುಳ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ – ಇಂದಿರಾ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮ

 

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕ್ಕೆ ಚಾಲನೆ ಹಾಗೂ ಇಂದಿರಾಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಪಿ.ಸಿ ಜಯರಾಮ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾದ ಪಿ.ಸಿ. ಜಯರಾಮ ಅವರು ಇಂದಿರಾಗಾಂಧಿ ಅವರ ಕಾಲದಲ್ಲಿ ನಡೆದ ಕಾರ್ಯಕ್ರಮ ಇಂದಿಗೂ ಶಾಶ್ವತ ಉಳಿದಿದೆ. ಹಾಗೂ ಸದಸ್ಯತ್ವ ಅಭಿಯಾನ ದ ಮಾಹಿತಿ ನೀಡಿದರು.

ಕೃಷಿ ಕಾಯ್ದೆ ತಿದ್ದುಪಡಿಗೆ ಸುಮಾರು ಒಂದೂವರೆ ವರ್ಷದ ರೈತರ ಹೋರಾಟ ಕ್ಕೆ ಬಿಜೆಪಿ ತಲೆಬಾಗಿ ಜಯ ಸಿಕ್ಕಿದೆ. ಇದರ ಬಗ್ಗೆ ಹೋರಾಟ ನಡೆಸಿದ ರೈತರಿಗೆ ಬ್ಲಾಕ್ ಕಾಂಗ್ರೆಸ್ ಅಭಿನಂದನೆ ಸಲ್ಲಿಸಿದ್ದಾರೆ. ರೈತರ ಹೋರಾಟ ದಿಂದ ತಿದ್ದುಪಡಿ ಯನ್ನು ಹಿಂದಕ್ಕೆ ಪಡೆದಿರುತ್ತಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ರಾದ ಧನಂಜಯ ಅಡ್ಪಾಂಗಾಯ, ಭರತ್ ಮುಂಡೋಡಿ ಈ ಸಂದರ್ಭದಲ್ಲಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ,ಬ್ಲಾಕದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಂಗಾಧರ ಪಿ ಎಸ್, ಪ್ರಮುಖರಾದ ಎಸ್. ಸಂಶುದ್ದೀನ್, ದಿನೇಶ್ ಅಂಬೆಕಲ್ಲು, ಶಶಿಧರ ಎಂ.ಜೆ, ಸುರೇಶ ಅಮೈ, ಭವಾನಿ ಶಂಕರ ಕಲ್ಮಡ್ಕ, ಸಿದ್ದಿಕ್, ಚಂದ್ರಶೇಖರ ಕಾಮತ್, ರಾಜೀವಿ ರೈ, ಅನಿಲ್ ರೈ,ಕಳಂಜ ವಿಶ್ವನಾಥ ರೈ, ಹಮೀದ್ ಕುತ್ತಮೊಟ್ಟೆ, ಸದಾನಂದ ಮಾವಜಿ, ನಂದರಾಜ್ ಸಂಕೇಶ, ಮುಸ್ತಫಾ, ಶಾಫಿ ಕುತ್ತಮೊಟ್ಟೆ, ಅನಿಲ್ ರೈ ಪುಡ್ಕಜೆ,ಧೀರ ಕ್ರಾಸ್ತಾ, ಸತ್ಯಕುಮಾರ್ ಅಡಿಂಜ, ಪರಮೇಶ್ವರ್ ಕೆಂಬಾರೆ, ಅಬ್ದುಲ್ ಗಫೂರ್ ಕಲ್ಮಡ್ಕ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.