ಸುಬ್ರಹ್ಮಣ್ಯ ವಿದ್ಯಾಸಾಗರ ಕಲಾಶಾಲೆಯಲ್ಲಿ ಭಜನೆ ಮತ್ತು ಸಂಗೀತ ಉಪಕರಣಗಳ ತರಬೇತಿ ಕಾರ್ಯಾಗಾರ

Advt_Headding_Middle

 

 

ಸುಬ್ರಹ್ಮಣ್ಯ ಶ್ರೀ ವಿದ್ಯಾಸಾಗರ ಕಲಾಶಾಲೆಯ ಆಶ್ರಯದಲ್ಲಿ ಭಜನೆ, ಕೀಬೋರ್ಡ್, ತಬಲಾ, ಹಾರ್ಮೋನಿಯಂ, ಕೊಳಲು, ರಿದಂ ಪ್ಯಾಡ್, ಯಕ್ಷಗಾನ ಮುಂತಾದ ಕಲಾಪ್ರಕಾರಗಳ ತರಬೇತಿ ಕಾರ್ಯಗಾರವು ನ.19 ರಂದು ಉದ್ಘಾಟನೆಗೊಂಡಿತು. ತರಬೇತುದಾರ ಶಿವಾನಂದ‌  ಉಪ್ಪಳ‌ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಹರೀಶ್ ಕಾಮತ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಪುಟ ನರಸಿಂಹ ಮಠದ ಧೀವಾನರಾದ ಸುದರ್ಶನ ಜೋಯಿಸ, ಖ್ಯಾತ ಗಾಯಕ ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ, ದೇವಸ್ಥಾನದ ನೌಕರ ದೇವಣ್ಣ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶ್ರೀವಿದ್ಯಾಸಾಗರ ಕಲಾಶಾಲೆಯ ಪದಾಧಿಕಾರಿಗಳು ಹಾಗೂ ಸದಸ್ಯರು  ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.