ಕೆ.ಟಿ ಭಾಸ್ಕರ ಸಂಪಾಜೆ ಹೃದಯಾಘಾತದಿಂದ ನಿಧನ

Advt_Headding_Middle

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ನಿವಾಸಿ ಕೆ.ಟಿ ಭಾಸ್ಕರರವರು ನ.೨೦ರಂದು ಹೃದಾಯಘಾತದಿಂದ ನಿಧನರಾದರು. ಮೃತರಿಗೆ ೬೨ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಶೋಧ, ಪುತ್ರ ಮೋಕ್ಷಿತ್, ಪುತ್ರಿ ಕಾವ್ಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.