*ಮುರುಳ್ಯ : ಗ್ರಾ.ಪಂ.ವತಿಯಿಂದ ಮನೆ ಮನೆ ಲಸಿಕೆ ಅಭಿಯಾನ

Advt_Headding_Middle
Advt_Headding_Middle

 

ಮುರುಳ್ಯ ಗ್ರಾ.ಪಂ.ವತಿಯಿಂದ ನ.27ರಂದು ಲಸಿಕೆ ಪಡೆಯದೆ ಉಳಿದವರ ಮನೆ‌ ಮನೆಗೆ ತೆರಳಿ ಲಸಿಕೆ‌ ನೀಡಲಾಯಿತು.

ಕೆಲವರು ವಿರೋಧ ವ್ಯಕ್ತಪಡಿಸಿದರು. ಮನವೊಲಿಸಿ ಲಸಿಕೆ‌ ನೀಡಲಾಯಿತು.

ಈ ಸಂದರ್ಭದಲ್ಲಿ ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಕು.ಜಾನಕಿ‌ ಮುರುಳ್ಯ, ಪಿ.ಡಿ.ಒ.ದಯಾನಂದ‌ ಕೆ., ಸದಸ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
(ವರದಿ: ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.