ಡಿ. 14 ರಿಂದ ಕರ್ಲಪ್ಪಾಡಿಯಲ್ಲಿ ಜಾತ್ರೋತ್ಸವ ಸಂಭ್ರಮ

Advt_Headding_Middle
Advt_Headding_Middle

ಒಂದೇ ದಿನದಲ್ಲಿ 8 ತಂಡಗಳಿಂದ 5೦೦ಕ್ಕೂ ಮಿಕ್ಕಿ ಮನೆಗಳಿಗೆ ಆಮಂತ್ರಣ
ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದಲ್ಲಿ ಡಿ. 14 ರಿಂದ ಜಾತ್ರೋತ್ಸವ ಸಂಭ್ರಮ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ವಿತರಣೆ ನಡೆಯುತ್ತಿದ್ದು, ನ. 24ರಂದು ಭಾನುವಾರ 6೦ ಜನರ 8 ತಂಡ ಆಮಂತ್ರಣ ಪತ್ರ ವಿತರಣಾ ಅಭಿಯಾನದಲ್ಲಿ ಭಾಗವಹಿಸಿತ್ತು. ಅಜ್ಜಾವರ ಗ್ರಾಮದ ಸುಮಾರು 5೦೦ ಕ್ಕೂ ಮಿಕ್ಕಿ ಮನೆಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸಲಾಯಿತು. ಮುಳ್ಯ, ದೊಡ್ಡೇರಿ, ಮೇನಾಲ ಭಾಗದ ಎಲ್ಲ ಮನೆಗಳಿಗೆ ತಂಡ ತೆರಳಿ ಆಮಂತ್ರಣ ಪತ್ರಿಕೆ ವಿತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.