ಜಯನಗರ ಜನ್ನತುಲ್ ಉಲೂಂ ಮಸ್ಜಿದ್ & ಮದರಸ ಇದರ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ & ಮದ್ರಸ ರಿ ಇದರ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮ ನವಂಬರ್ 28ರಂದು ಮದ್ರಸ ಸಭಾಂಗಣದಲ್ಲಿ ನಡೆಯಿತು.ಸ್ಥಳೀಯ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ದುವಾ ನೆರವೇರಿಸಿದರು. ಸೈಯದ್ ಜೈನುಲ್ ಅಬಿದಿನ್ ತಂಗಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಹಾಜಿ ಜಯನಗರ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
2020.21 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಹಸೈನಾರ್ ಜಯನಗರ ಮಂಡಿಸಿದರು. ಸಭೆಯಲ್ಲಿ ಮಸ್ಜಿದ್ ಹಾಗೂ ಮದ್ರಸ ಅಭಿವೃದ್ಧಿ ಕರಣದ ಬಗ್ಗೆ ಚರ್ಚೆಗಳು ನಡೆದವು.
ನಂತರ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ
ಝಾಹಿರ್ ಜಯನಗರ
ಉಪಾಧ್ಯಕ್ಷರಾಗಿ ಮುಹಮ್ಮದ್ ಮುಟ್ಟತ್ತೋಡಿ,
ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಜಯನಗ ಕೆ,
ಜೊತೆ ಕಾರ್ಯದರ್ಶಿ ಸೂರಜ್ ಮಿಲಿಟರಿ ಗ್ರೌಂಡ್,
ಕೋಶಾಧಿಕಾರಿ ಇಬ್ರಾಹಿಂ ಹಾಜಿ (ಆಟೋ)ಉಸ್ತುವಾರಿಗಳಾಗಿ ನವಾಜ್ ಪಂಡಿತ್,ಜಬ್ಬಾರ್ ಡಿ ಎಂ ಜಯನಗರ,ನಿರ್ದೇಶಕರುಗಳಾಗಿ ಸಿಯಾಬು ಫಿಶ್,ಶರೀಫ್ ಜಯನಗರ,
ಸಪೀಕ್ ಜಯನಗರ,
ಇಬ್ರಾಹಿಂ ಪಂಡಿತ್ ಇವರನ್ನು ಆಯ್ಕೆ ಮಾಡಲಾಯಿತು. ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.