ಡಿ.5 ರಂದು ಅಯುರ್ಧಾಮದಲ್ಲಿ ಮೂಲವ್ಯಾಧಿ ಹಾಗೂ ಪಿಸ್ಟುಲಾ ಚಿಕಿತ್ಸಾ ಶಿಬಿರ

Advt_Headding_Middle
Advt_Headding_Middle

 

ಸುಳ್ಯದ ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ,ಭಗಂದರ(ಪಿಸ್ಟುಲಾ) ಮೊದಲಾದ ಗುದರೋಗಗಳ ತಪಾಸಣೆ,ಚಿಕಿತ್ಸೆ ಹಾಗೂ ಅವಶ್ಯಕತೆ ಇದ್ದಲ್ಲಿ ಕ್ಷಾರಚಿಕಿತ್ಸೆ ಡಿ.5 ರಂದು ಆದಿತ್ಯವಾರ ಬೆ.11 ಗಂಟೆಯಿಂದ ಸಂಜೆ 3 ರ ತನಕ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.