ಕಲ್ಮಕಾರು ಅಂಗನವಾಡಿ ಕೇಂದ್ರದ ಸಹಾಯಕಿ ಗಿರಿಜ ನಿವೃತ್ತಿ‍

Advt_Headding_Middle
Advt_Headding_Middle

ಕಲ್ಮಕಾರು ಅಂಗನವಾಡಿ ಕೇಂದ್ರದ ಸಹಾಯಕಿ ಗಿರಿಜ ಅವರು ನ.30 ರಂದು ನಿವೃತ್ತಿಯಾದರು. ಕಳೆದ 25 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಕಲ್ಮಕಾರಿನ ಭಾಸ್ಕರ ಎಂಬವರ ಪತ್ನಿ. ಇವರ ಮಗ ಯೊಗೀಶ್ ಮಗಳು ಶ್ರೀಮತಿ ದಿವ್ಯ ಸಂತೋಷ್ ಕಾಸರಗೋಡು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.