ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯಾಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಾಂತ್ರಿಕ ಉಪನ್ಯಾಸ

Advt_Headding_Middle
Advt_Headding_Middle

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ವಿದ್ಯಾರ್ಥಿಗಳಿಗಾಗಿ “Exposure of CAD/CAM/CAE for Better Product Design” ಎಂಬ ವಿಷಯದಲ್ಲಿ ನ.೧೯ ರಂದು ತಾಂತ್ರಿಕ ಉಪನ್ಯಾಸವನ್ನು ನಡೆಸಲಾಯಿತು. ಈ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ Product Design CAD/CAM/CAE ಮುಂತಾದ ತಂತ್ರಾಂಶಗಳ ಬಳಕೆಯ ವಿಧಾನವನ್ನು ತಿಳಿಸಲಾಯಿತು. ಸಂಪನ್ಮೂಲ ವ್ಯಕ್ತಿಯಗಿ Business Support, cadd centre, Chennai ನ ಮ್ಯಾನೇಜರ್ ಸಂತೋಷ್ ಕುಮಾರ್ ಕೆ.ಆರ್.  ಅವರು ಭಾಗವಹಿಸಿ ತಂತ್ರಾಂಶ ಅಳವಡಿಕೆಯ ಬಗೆಗೆ ಪ್ರಾತ್ಯಕ್ಷತೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗ ಮುಖ್ಯಸ್ಠರಾದ ಡಾ. ಉಮಾಶಂಕರ್ ಕೆ.ಎಸ್.ರವರು ವಹಿಸಿದ್ದರು. ಮೆಕ್ಯಾನಿಕಲ್ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಖಿಲ್ ಬಿ.ಆರ್.ರವರು ಸ್ವಾಗತಿಸಿ, ದಕ್ಷಿತ್ ಎಸ್.ಯು.ರವರು ವಂದಿಸಿದರು ಹಾಗೂ ಅಂಚಿತ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸವನ್ನು ವಿದ್ಯಾರ್ಥಿಗಳ ಅಸೋಷಿಯೇಶನ್ ಆದ ?ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಷನ್ (MEA) ಆಯೋಜಿಸಿತ್ತು. ಅಸೋಸಿಯೇಷನ್ ಸಂಯೋಜಕರಾದ
ಡಾ. ಸುನಿಲ್ ಕುಮಾರ್ ಎಂ. ಮತ್ತು ಪ್ರೊ. ಪ್ರಶಾಂತ್ ಎಂ.ವಿ. ಯವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಈ ಉಪನ್ಯಾಸದಲ್ಲಿ ಮೆಕ್ಯಾನಿಕಲ್ ವಿಭಾಗದ ನೂರು ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿಯನ್ನು ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.