ಸುಳ್ಯದ ಪಾದಂ ಪಾದರಕ್ಷಾ ಮಳಿಗೆಯಲ್ಲಿ ಪ್ರಥಮ ವರುಷದ ಪಾದಾರ್ಪಣೆ ಪ್ರಯುಕ್ತ ಲಕ್ಕಿ ಕೂಪನ್ ಡ್ರಾ

Advt_Headding_Middle

 

ಸುಳ್ಯದ ಕೆ.ಎಸ್. ಆರ್.ಟಿ.ಸಿ.ಬಸ್ ನಿಲ್ದಾಣ ಮುಂಭಾಗದ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿರುವ ಪಾದಂ ಪಾದರಕ್ಷಾ ಮಳಿಗೆಯು ವರುಷದ ಹರುಷ ಸಂಭ್ರಮದ ಪ್ರಯುಕ್ತ ಗ್ರಾಹಕರಿಗೆ ಪ್ರತೀ ಖರೀದಿಯ ಮೇಲೆ ವಿಶೇಷ ಲಕ್ಕಿ ಕೂಪನ್ ನೀಡಿದ್ದು ಅದರ ಡ್ರಾ ವನ್ನು ನ.೩೦ ನೆರವೇರಿಸಲಾಯಿತು.
ಸುಳ್ಯದ ಉಪನಿರೀಕ್ಷಕ ದಿಲೀಪ್ ಜಿ.ಆರ್, , ಪೂರ್ಣಿಮಾ ಟೂರ್‍ಸ್ & ಟ್ರಾವೆಲ್ಸ್‌ನ ರಾಂಪ್ರಸಾದ್,  ಪ್ರಗತಿಪರ ಕೃಷಿಕ ರಾಂ ಕುಮಾರ್ ಹೆಬ್ಬಾರ್, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಜಾಲ್ಸೂರು ಮೀರಾ ಎಂಟರ್‌ಪ್ರೈಸಸ್ ಮಾಲಕ ಪ್ರಶಾಂತ್ ಮೋಂಟಡ್ಕರವರು ಲಕ್ಕಿ ಕೂಪನ್ ಡ್ರಾ ವನ್ನು ನೆರವೇರಿಸಿದರು. ಈ ಸಂದರ್ಭ ಹಲವು ಮಂದಿ ಗ್ರಾಹಕರು ಹಾಗೂ ಹಿತೈಷಿಗಳು ‌ಉಪಸ್ಥಿತರಿದ್ದರು. ಬ್ಯುಸಿನೆಸ್ ವೆಂಚರ್ ನ ಚಿದಾನಂದ ವಿದ್ಯಾನಗರ ಸ್ವಾಗತಿಸಿದರು. ಅನುಪ್ ಪೈ ವಂದಿಸಿದರು.
ನವರಾತ್ರಿ , ದೀಪಾವಳಿ, ಈದ್ ಮಿಲಾದ್, ಕ್ರಿಸ್ ಮಸ್ ಹಬ್ಬದ ಸಲುವಾಗಿ ಗ್ರಾಹಕರಿಗೆ ವಿಶೇಷ ಆಫರ್ ಸೇಲ್ಸ್ ನೊಂದಿಗೆ ಅದೃಷ್ಟದ ಕೂಪನ್ ನೀಡಲಾಗಿತ್ತು. ವಿಜೇತ ಗ್ರಾಹಕರಿಗೆ
ಬಹುಮಾನಗಳು 32″ ಎಲ್.ಇ ಡಿ.ಟಿ.ವಿ, 1.6 ಗ್ರಾಂ ಚಿನ್ನದ ನಾಣ್ಯ, 1.5 ಲೀಟರ್ ಇಲೆಕ್ಟ್ರಿಕ್ ರೈಸ್ ಕುಕ್ಕರ್ ಹಾಗೂ 5 ಮಂದಿ ವಿಜೇತ ಗ್ರಾಹಕರಿಗೆ ರೂ.೧೦೦೦/- ಮೌಲ್ಯದ ಪಾದರಕ್ಷೆಗಳನ್ನು ನೀಡುವುದಾಗಿ ‌ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.