ಗುತ್ತಿಗಾರು : ಜೆ.ಜೆ ಫಿನ್ ಕಾರ್ಪ್ ನ ಇನ್ಸುರೆನ್ಸ್ ಸೊಲ್ಯೂಷನ್ ನೂತನ ಕಛೇರಿ ಉದ್ಘಾಟನಾ ಸಮಾರಂಭ

Advt_Headding_Middle

ಜೆ .ಜೆ ಫಿನ್ ಕಾರ್ಪ್ ನ ಇನ್ಸುರೆನ್ಸ್ ಸೊಲ್ಯೂಷನ್ ನೂತನ ಕಛೇರಿಯು ಡಿ.2 ರಂದು ಎಸ್ ಎಮ್ ಎಸ್ ಜಿ ಕಾಂಫ್ಲೆಕ್ಸ್ ಕೆಳಗಿನ ಪೇಟೆ ಗುತ್ತಿಗಾರಿನಲ್ಲಿ ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ನೆರವೇರಿಸಿದರು.ಗುತ್ತಿಗಾರು ಗ್ರಾ.ಪಂ ಸದಸ್ಯರು,ಕಾಂಪ್ಲೇಕ್ಸ್ ಮಾಲಕರಾದ ವೆಂಕಟ್ ವಳಲಂಬೆ ಮೊದಲ ಪಾಲಿಸಿ ಹಸ್ತಾಂತರಿಸಿ ಶುಭಹಾರೈಸಿದರು .ಈ ಸಂದರ್ಭದಲ್ಲಿ ಜೆಜೆ ಫಿನ್ ಕಾರ್ಪ್ ನ ಜೋಸ್ ಕೆಜೆ ಹಾಗೂ ಜೋಯಿ ಪಿ ತೋಮಸ್ ,ಜೋಸಪ್ ಮ್ಯಾಥ್ಯು ಆಚಳ್ಳಿ ಉಪಸ್ಥಿತರಿದ್ದರು .ಜೆಜೆ ಫಿನ್ ಕಾರ್ಪ್ ಕಛೇರಿಯ ಸೇವೆಗಳಾದ ವಾಹನ ವಿಮೆ (ಹೊಸ ವಾಹನ ,ಹಳೆವಾಹನ,ದ್ವಿ ಚಕ್ರ ಚುತುಶ್ಚ ಕ್ರ ವಾಣಿಜ್ಯ ಹಾಗೂ ಇನ್ನಿತರ) ,ಜೀವವಿಮೆ ,ಗ್ರೂಪ್ ಇನ್ಸೂರೆನ್ಸ್ ,ಹೋಟೆಲ್ ಬುಕ್ಕಿಂಗ್ ,ವಿದೇಶಿ ಕರೆನ್ಸಿ ವಿನಿಮಯ ,ಪಾಸ್ ಪೊರ್ಟ್ ,ಪಾನ್ ಕಾರ್ಡ್ ,ವ್ಯವಹಾರ ಸಾಲ ,ವಾಹನ ಸಾಲ (ಹೊಸ ವಾಹನ ),ಆರೋಗ್ಯ ವಿಮೆ ,ಅಪಘಾತ ಇನ್ಸುರೆನ್ಸ್ ,ಟೂರ್ ಪ್ಯಾಕೇಜ್ ,ವಿಮಾನ ಬುಕ್ಕಿಂಗ್ ,ವೀಸಾ ಸೇವೆಗಳು ,ಎಟಿಎಮ್ ,ಹಣವಿನಿಮಯ (ದೇಶಿಯ ,ವಿದೇಶಿಯ) ,ವೈಯಕ್ತಿಕ ಸಾಲ ಗಳು ಹಾಗೂ ಸುಮಾರು 54 ಕ್ಕೂ ಮೇಲ್ಪಟ್ಟ ಪಾಲಿಸಿಗಳು ಒಂದೇ ಸೂರಿನಲ್ಲಿ ಲಭ್ಯವಾಗಲಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ :9449422516

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.