ಚಂದ್ರಶೇಖರ ಪೇರಾಲುರವರಿಗೆ ಅಭಿನಂದನೆ

Advt_Headding_Middle

 

ಜವಾಬ್ದಾರಿ ವಹಿಸಿಕೊಂಡ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ, ಹೈಸ್ಕೂಲಿನ ಮುಖ್ಯ ಗುರುಗಳಾಗಿ ನಿವೃತ್ತಿಗೊಂಡ ಚಂದ್ರಶೇಖರ ಪೇರಾಲುರವರು ನ.೩೦ರಂದು ನಿವೃತ್ತರಾದ ಸಂದರ್ಭದಲ್ಲಿ ಅವರ ಸಮಾನ ಮನಸ್ಕ ಗೆಳೆಯರ ಬಳಗದ ವತಿಯಿಂದ ಅವರ ಮನೆಗೆ ತೆರಳಿ ಗೌರವಿಸಲಾಯಿತು. ತಂಡದ ದಿನೇಶ್ ಮಡಪ್ಪಾಡಿ, ಡಾ| ಎನ್. ಎ. ಜ್ಞಾನೇಶ್, ಬೆಳ್ಯಪ್ಪ ಗೌಡ ಬಳ್ಳಡ್ಕ, ಡಿ.ಟಿ. ದಯಾನಂದ, ವೀರಪ್ಪ ಕಣ್ಕಲ್, ತಿಮ್ಮಯ್ಯ ಪಿಂಡಿಮನೆ, ರಾಕೇಶ್ ಕುಂಟಿಕಾನ ಅಲ್ಲದೇ ಉಷಾ ಚಂದ್ರಶೇಖರ ಪೇರಾಲು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.