ಪಂಬೆತ್ತಾಡಿ ಗ್ರಾಮದ ಬೆಳಗಜೆ ದಿವಂಗತ ವೆಂಕಟಕೃಷ್ಣಯ್ಯನವರ ಪತ್ನಿ ಶ್ರೀಮತಿ ಬಿ.ವಿ.ಗೌರಮ್ಮ ಅವರು ಡಿಸೆಂಬರ್ 2 ರಂದು ನಿಧನ ಹೊಂದಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಅವರು ಪುತ್ರರಾದ ತಿರುಮಲೇಶ್ವರ, ಜಯರಾಮ, ಪ್ರಕಾಶ, ಸುರೇಶ, ದಿನೇಶ ಹಾಗೂ ಸತೀಶ ಮತ್ತು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.