ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯ

Advt_Headding_Middle

 

 

ನೆಲ್ಲೂರು ಕೆಮ್ರಾಜೆ ಗ್ರಾಮದ ಕೂಟೆಲು, ಅಡಿಕೆ ಹಿತ್ಲು ಎಂಬಲ್ಲಿ ಮಳೆಗಾಲದಲ್ಲಿ ನೀರಿನೊಂದಿಗೆ ಬಂದು ಕಿಂಡಿ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಮರದ ದಿಮ್ಮಿಗಳನ್ನು ತೆಗೆಯುವ ಕಾರ್ಯವನ್ನು ದೊಡ್ಡತೋಟದ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ತಂಡದಿಂದ ಸದಸ್ಯರು ಸ್ವಚ್ಛತಾ ಕಾರ್ಯದ ಮೂಲಕ ತೆರವು ಕಾರ್ಯವನ್ನು ಡಿ.2ರಂದು ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವಯಂ ಸೇವಕರಾದ ವೇಣು ಗೋಪಾಲ ತುಂಬೆತ್ತಡ್ಕ, ಅಚ್ಯುತ ಮುಂಡೋಕಜೆ, ಸುಂದರ ಚೊಕ್ಕಾಡಿ, ಪ್ರಸಾದ್ ಶೇಣಿ, ಭುವನ್ ಚೊಕ್ಕಾಡಿ, ವೆಂಕಟ್ರಮಣ ಡಿ.ಜಿ. ಕಂದಡ್ಕ, ಮೋಹನ ಮರ್ಕಂಜ ಪಾಲ್ಗೊಂಡರು.
ಸ್ಥಳೀಯರಾದ ಶಕುಂತಳಾ ಭಟ್ ಅಡಿಕೆಹಿತ್ಲು ಇವರು ಲಘು ಉಪಹಾರದ ವ್ಯವಸ್ಥೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.