Breaking News

ಬೆಳ್ಳಾರೆಯಲ್ಲಿ ನಿತ್ಯ ಚಿಕನ್ ಸೆಂಟರ್ ಶುಭಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಬೆಳ್ಳಾರೆಯ ಮೇಲಿನ ಪೇಟೆಯ ಕೆ.ಎಸ್.ಆರ್ .ಟಿ.ಸಿ ಬಸ್ ನಿಲ್ದಾಣದ ಹಿಂಭಾಗ, ಅಂಚೆ ಕಛೇರಿ ಹತ್ತಿರ “ನಿತ್ಯ ಚಿಕನ್ ಸೆಂಟರ್” ಡಿ.3 ರಂದು ಶುಭಾರಂಭಗೊಂಡಿದೆ.

ಬೆಳಗ್ಗೆ ಶಂಭಯ್ಯ ಭಟ್ ಅವರಿಂದ ಗಣಹವನ ನಡೆಸಲಾಯಿತು. ಈ ಸಂದರ್ಭ ಕುಟುಂಬಸ್ಥರು ಮತ್ತು ಬಂಧುಗಳು ಉಪಸ್ಥಿತರಿದ್ದರು.
ಕಮಲಾಕ್ಷ ಕಜೆಮೂಲೆ ಮತ್ತು ಅಜಯ್ ಸಾರಕೆರೆ ಮಾಲಕತ್ವದ ಈ ಚಿಕನ್ ಸೆಂಟರ್ ನಲ್ಲಿ ಬಾಯ್ಲರ್, ಟೈಸನ್, ಗಿರಿರಾಜ, ಊರು ಕೋಳಿ, ಮೊಟ್ಟೆ ರಖಂ ಮತ್ತು ಚಿಲ್ಲರೆ ದರದಲ್ಲಿ ದೊರೆಯಲಿದೆ ಎಂದವರು ತಿಳಿಸಿದ್ದಾರೆ. ನಿತ್ಯ ಚಿಕನ್ ಸೆಂಟರ್ ನಿಂತಿಕಲ್ಲು ಮತ್ತು ಸುಳ್ಯದ ಪರಿವಾರಕಾನದಲ್ಲಿ ಸಹ ಸಂಸ್ಥೆಗಳನ್ನು ಹೊಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.