ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಪ್ರಯುಕ್ತ ಸ್ವಚ್ಚತಾ ಕಾರ್ಯ ವನ್ನು ಹಮ್ಮಿಕೊಳ್ಳಲಾಗಿದ್ದು ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳು, ಕೆ ಎಸ್ ಎಸ್ ಕಾಲೇಜು, ಎಸ್ ಎಸ್ ಪಿ ಯು ವಿದ್ಯಾರ್ಥಿಗಳು, ಸುಬ್ರಹ್ಮಣ್ಯ ಗ್ರಾ.ಪಂ ಸಿಬ್ಬಂದಿಗಳು, ಮೈಸೂರು ಮಹಾವೀರ ಕಲ್ಯಾಣ ಸಂಸ್ಥೆಯ ಸದಸ್ಯರು ಸ್ವಚ್ಚತಾ ಕಾರ್ಯ ಕೈಗೊಂಡಿದ್ದಾರೆ. ಇದಲ್ಲದೆ ಇಂದಿನಿಂದ ಬೀದಿ ಮಡೆಸ್ತಾನ ಆರಂಭವಾಗಲಿದ್ದು ಕುಮಾರಧಾರದಿಂದ ದೇವಸ್ಥಾನದವರೆಗಿನ ಬೀದಿಯನ್ನು ಸ್ವಚ್ಚಗೊಳಿಸಲಾಯಿತು.
ಪೋಟೋ: ಶಾಂತಲಾ ಸ್ಟುಡಿಯೋ ಸುಬ್ರಹ್ಮಣ್ಯ