ಸುಳ್ಯ ತಾಲೂಕಿನ ಯುವಕ/ ಯುವತಿ ಮಂಡಲಗಳಿಗೆ ಸೂಚನೆ

Advt_Headding_Middle
Advt_Headding_Middle

ಸುಳ್ಯ ತಾಲೂಕಿಗೆ ಒಳಪಟ್ಟ ಎಲ್ಲಾ ನೋಂದಾಯಿತ ಯುವಕ/ಯುವತಿ ಮಂಡಲ ಹಾಗೂ ಕ್ರೀಡಾ ಸಂಘಗಳು ತಕ್ಷಣ ಮಹಾಸಭೆ ಕರೆದು ಹೊಸ ಪದಾಧಿಕಾರಿಗಳ ವಿವರಗಳೊಂದಿಗೆ, ತಮ್ಮ ವ್ಯಾಪ್ತಿಯ ಉಸ್ತುವಾರಿ ನಿರ್ದೇಶಕರುಗಳ ಮುಖಾಂತರ, ದಿನಾಂಕ 31/12/21 ರ ಒಳಗಾಗಿ ಯುವಜನ ಸಂಯುಕ್ತ ಮಂಡಳಿ(ರಿ)ಸುಳ್ಯ ಇಲ್ಲಿಗೆ ಕಳುಹಿಸಿ ಕೊಡಬೇಕೆಂದು ಅದ್ಯಕ್ಷ ದಯಾನಂದ ಕೇರ್ಪಳ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿ ಕೊಂಡಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.