ಡಿಂಪಲ್ ರಾಜಶೇಖರ್ ರೈ ಯವರಿಗೆ ಡಾಕ್ಟರೇಟ್

Advt_Headding_Middle
Advt_Headding_Middle

ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ ಇದರಲ್ಲಿ ಶ್ರೀಮತಿ ಡಿಂಪಲ್ ರಾಜಶೇಖರ ರೈ‌ ಮಂಡಿಸಿದ soico economic aspect and quality of life between mastectomy and breast conserving treatment among early breast cancer patients attending ಎಂಬ ವಿಷಯದಲ್ಲಿ ‌ಸಂಶೋದನೆ ನಡೆಸಿದ್ದಾರೆ .
ಇವರು ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ‌ಪ್ರಧಾನ ಮಾಡಿದೆ.
ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಒಪ್ ಒಂಕಾಲಾಜಿಯಲ್ಲಿ ಸಂಶೋದನೆಯನ್ನು ನಡೆಸುತ್ತಿರುವಾಗ ಡಿಂಪಲ್ ರೈ ಯವರಿಗೆ ಹಿರಿಯ ಒಂಕೋ ಸೈಕಾಲಜಿಸ್ಟ್ ಡಾ.ಜನೆಟ್ ಪರಮೇಶ್ವರ ರವರು ಮಾರ್ಗದರ್ಶಕ ರಾಗಿದ್ದರು.
ಇವರು ದೆಲಂತ್ತಿಮಾರು ದಿ.ರಾಜಶೇಖರ ರೈ ಮತ್ತು ಶ್ರೀಮತಿ ಇಂದಿರಾ ರಾಜಶೇಖರ ರೈಯವರ ಪುತ್ರಿ, ಡಾ.ಸಂದೇಶ್ ರೈ ಕುತ್ಯಾಡಿಯವರ ಪತ್ನಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.