ಡಿ.06 : ಐವರ್ನಾಡಿನಲ್ಲಿ ಎಸ್.ಕೆ.ವೆಜಿಟೇಬಲ್ಸ್ ,ಫ್ರೂಟ್ಸ್,ಸ್ಟೇಜ್ ಡೆಕೊರೇಶನ್ ,ಅರ್ಥ್ ಮೂವರ್ಸ್ ಶುಭಾರಂಭ

Advt_Headding_Middle

 

ಐವರ್ನಾಡಿನ ನಿಡುಬೆ ದೇವಿಕೃಪಾ ಕಾಂಪ್ಲೆಕ್ಸ್ ನಲ್ಲಿ ಶೈಲೇಶ್ ಅಳ್ಪೆ ಮತ್ತು ವಿಘ್ನೇಶ್ ಬಲ್ಲೇರಿಯವರ ಮಾಲಕತ್ವದ ಎಸ್.ಕೆ.ವೆಜಿಟೇಬಲ್ಸ್, ಫ್ರೂಟ್ಸ್,ಸ್ಟೇಜ್ ಡೆಕೋರೇಶನ್ ಮತ್ತು ಅರ್ಥ್ ಮೂವರ್ಸ್ ಡಿ.6 ರಂದು ಗಣಪತಿ ಹೋಮದೊಂದಿಗೆ ಶುಭಾರಂಭಗೊಳ್ಳಲಿದೆ.
ಸುಬ್ರಹ್ಮಣ್ಯ ಅನುಗ್ರಹ ಕನ್ ಸ್ಟ್ರಕ್ಷನ್ ನ ರವಿಕಕ್ಕೆಪದವು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭ ದಲ್ಲಿ ಹಲವು ಜನ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿರುವರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.