ಗೂನಡ್ಕದಲ್ಲಿ ಐಪಿಎಲ್ ಪ್ರೆಡಿಕ್ಷನ್ 4 ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ

Advt_Headding_Middle
Advt_Headding_Middle

 

ಸಂಪಾಜೆ:ಟೀಮ್ ಅಡ್ಮಿನ್ಸ್ ವಾಟ್ಸಪ್ಪ್ ಗ್ರೂಪ್ ವತಿಯಿಂದ ನಡೆದ ಐಪಿಎಲ್ ಪ್ರೆಡಿಕ್ಷನ್ ಸೀಸನ್ 4 ವಿಜೇತರರಿಗೆ ಪ್ರಶಸ್ತಿ ವಿತರಣಾ ಸಮಾರಂಭವು ರಾಯಲ್ ಫ್ರೆಂಡ್ಸ್ ಕ್ಲಬ್ ಗೂನಡ್ಕ ಕಚೇರಿಯಲ್ಲಿ ಇಂದು ನಡೆಯಿತು.

ಐಪಿಎಲ್ ಪ್ರೆಡಿಕ್ಷನ್ ಸೀಸನ್ 4 2021 ಇದರ ಪ್ರಥಮ ಸ್ಥಾನವನ್ನು ಸಿರಾಜ್ ಕರಾವಳಿ,ದ್ವಿತೀಯ ಸಾಜಿದ್ ಐ ಜಿ,ತೃತೀಯ ಅಜರುದ್ದೀನ್ ಗೂನಡ್ಕ,ಚತುರ್ಥ ಝಹೀರ್ ಪೆರಾಜೆ ಪಡೆದುಕೊಂಡರು ಹಾಗು ಹಲವಾರು ವ್ಯಕ್ತಿಗಳಿಗೆ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು .

ಈ ಸಂದರ್ಭದಲ್ಲಿ ಟೀಮ್ ಅಡ್ಮಿನ್ಸ್ ತಂಡದ ಅಯ್ಯುಬ್ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬುಶಾಲಿ ಗೂನಡ್ಕ,ಶವಾದ್ ಗೂನಡ್ಕ, ರಾಯಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸಾಜಿದ್ ಐ ಜಿ,ಯುವ ಉದ್ಯಮಿ ಸಿರಾಜ್ ಕರಾವಳಿ,ರಹೀಮ್ ಬೀಜದಕಟ್ಟೆ,ಅಝೀಝ್ ದರ್ಕಾಸ್,ಜಾಬಿರ್ ಎಂ ಬಿ,ಷರೀಫ್ ಸೆಟ್ಟಿಯಡ್ಕ, ಆರೀಫ್ ಟಿ ಎ, ಫಯಾಜ್ ಪಾಂಡಿ,ನೌಫಾಲ್ ಪುತ್ರಿ,ಸಿರಾಜ್ ಕೊಪ್ಪತಕಜೆ,ಆಶಿಕ್ ಜಿ ಕೆ,ನೌಷು ಬೇತ್ರಿ ಮಿಕ್ದಾದ್,ಉನೈಸ್,ಅಝೀ ಶಾಲಾಬಳಿ,ಅಜ್ಮಲ್ ಸಿನಾನ್ ಪಾಂಡಿ ಮೊದಲಾದವರು ಉಪಸ್ಥಿತರಿದ್ದರು.

ಕಾಶಿಮ್ ಪುತ್ರಿ ಸ್ವಾಗತಿಸಿ ಇಜಾಜ್ ಐ ಮ್ಯಾಕ್ಸ್ ಕಾರ್ಯಕ್ರವನ್ನು ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.