ಡಾಕ್ಟರೇಟ್ ಪದವಿ ಪಡೆದ ಕೆ.ಟಿ.ವಿಶ್ವನಾಥರಿಗೆ ವೆಂಕಟರಮಣ ಸೊಸೈಟಿ ವತಿಯಿಂದ ಅಭಿನಂದನೆ

Advt_Headding_Middle
Advt_Headding_Middle

ಸುಳ್ಯ ವೆಂಕಟರಮಣ ಕ್ರಿಕೆಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಸಾಂಸ್ಕೃತಿಕ ಸಂಘಟನೆಗಾಗಿ ಏಷಿಯಾ ವೇದಿಕ್ ಕಲ್ಚರಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಕೆ.ಟಿ.ವಿಶ್ವನಾಥ ರನ್ನು ವೆಂಕಟರಮಣ ಸೊಸೈಟಿ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.
ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ್,ಉಪಾಧ್ಯಕ್ಷ ಮೋಹನರಾಮ್ ಸುಳ್ಳಿ,ನಿರ್ದೇಶಕರುಗಳಾದ ನಾರಾಯಣ ಗೌಡ, ನಿತ್ಯಾನಂದ ಮುಂಡೋಡಿ,ಸದಾನಂದ ಜಾಕೆ,ಎ.ವಿ.ತೀರ್ಥರಾಮ,ಚಂದ್ರ ಕೋಲ್ಚಾರ್,ಪಿ.ಎಸ್.ಗಂಗಾಧರ್,ದಾಮೋದರ ನಾರ್ಕೋಡು,ದಿನೇಶ್ ಮಡಪ್ಪಾಡಿ,ಹೇಮಚಂದ್ರ ಐ.ಕೆ.,ನವೀನ್ ಕುಮಾರ್ ಜಾಕೆ,ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ,ಸ.ವ್ಯವಸ್ಥಾಪಕ ಮನೋಜ್ ಕುಮಾರ್,ಸುಳ್ಯ ಶಾಖೆಯ ವ್ಯವಸ್ಥಾಪಕ ಲೋಹಿತ್,ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.