ಶ್ರೀ ಶಾರದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Advt_Headding_Middle
Advt_Headding_Middle

 

ಅಕ್ಟೋಬರ್/ನವೆಂಬರ್ ೨೦೨೧ ರಲ್ಲಿ ನಡೆದ ಅಂತಿಮ ಪದವಿ ಪರೀಕ್ಷೆಯಲ್ಲಿ ಶ್ರೀ ಶಾರದಾ ಮಹಿಳಾ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಶೇಕಡಾ 1೦೦ ಫಲಿತಾಂಶವನ್ನು ದಾಖಲಿಸಿರುತ್ತಾರೆ.
ಬಿ.ಕಾಂ ವಿಭಾಗದಿಂದ 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 5 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ನಿಖಿತಾ ಕೆ.(೯೦.೨೨%), ಭವಾನಿ ಆರ್.(೮೮.೨೨%), ರಾಧಿಕಾ ಎ.(೮೫.೩೩%), ರೂಪಿಕಾ ಎಸ್.(೮೨.೩೩%), ಕಾವ್ಯಶ್ರೀ ಕೆ.ಬಿ.(೮೨.೨೨%), ರುಮೈಸಾ ಪಿ.ಇ.(೮೦%), ಜ್ಯೋತಿ ಎಸ್.(೭೯.೨೨%), ಕಾವ್ಯ ಡಿ.ಕೆ.(೭೮.೭೭%), ಲವ್ಯಶ್ರೀ ಎಸ್.(೭೮.೪೪%), ದೀಕ್ಷಾ ಡಿ.(೭೭.೭೭%), ಶಿಲ್ಪಾ (೭೫%), ಸಿಂಚನಾ ಮೋಂತೆರಿಯೋ(೭೪.೫೫%), ಶ್ರದ್ಧಾಶ್ರೀ ಜೆ.ಎಸ್.(೭೩.೨೨%), ಫಾತಿಮತ್ ಅಫ್ರೀನಾ ಎಸ್.(೭೨.೭೭%), ಸುಪ್ರೀತಾ ಪಿ.(೭೧.೨೨%), ಭಾವನ ಬಿ.(೭೧.೧೧%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬಿ.ಎ. ವಿಭಾಗದಿಂದ ೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೩ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೨ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಓರ್ವ ವಿದ್ಯಾರ್ಥಿನಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಲ್ಫೊನ್ಸಾ (೭೭.೧೧%), ಚಿತ್ರಾ ಪಿ.(೭೪.೮೮%), ರಶ್ಮಿ ಕೆ.ಪಿ.(೭೩.೧೧%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.