ಐವರ್ನಾಡು ಕೋವಿಡ್ ನಿಂದ ಮೃತಪಟ್ಟ ನವೋದಯ ಸಂಘದ ಸದಸ್ಯನ ಕುಟುಂಬಕ್ಕೆ ಚೈತನ್ಯ ವಿಮಾ ಚೆಕ್‌ ವಿತರಣೆ

Advt_Headding_Middle

 

 

ಐವರ್ನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿರುವ ಆದರ್ಶ ನವೋದಯ ಸ್ವ ಸಹಾಯ ಸಂಘ ಅರಿಕಲ್ಲು ಇದರ ಸದಸ್ಯ ರಾಮಯ್ಯ ರವರು ಕೋವಿಡ್ ನಿಂದ ಮೃತ ಪಟರುತ್ತಾರೆ. ಅವರಿಗೆ ನವೋದಯ ಚೈತನ್ಯ ವಿಮಾಯೋಜನೆಯಲ್ಲಿ ಮಂಜೂರಾದ ರೂ.25000/- ದ ಚೆಕ್ ನ್ನು ಸಂಘದ ಅಧ್ಯಕ್ಷರಾದ ಎಸ್. ಎನ್. ಮನ್ಮಥರವರು, ಮೃತರ ಪತ್ನಿ
ಶ್ರೀಮತಿ ವಸಂತಿ
ಯವರಿಗೆ ದ.6ರಂದು ಚೈತನ್ಯ ವಿಮಾ ಚೆಕ್‌ ನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್, ಸುಳ್ಯ ತಾಲೂಕು ನವೋದಯ ಸ್ವ ಸಹಾಯ ಸಂಘಗಳ ಮೇಲ್ವಿಚಾರಕರಾದ ಶ್ರೀಧರ ಮಾಣಿಮರ್ಧು, ಐವರ್ನಾಡು ವಲಯ ನವೋದಯ ಪ್ರೇರಕ ಪ್ರಕಾಶ್ ಜಬಳೆ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.