Breaking News

ಸುಬ್ರಹ್ಮಣ್ಯ ಷಷ್ಠಿ : ಸುಬ್ರಹ್ಮಣ್ಯ ಠಾಣೆಯಿಂದ ಪಾರ್ಕಿಂಗ್ ಮಾಹಿತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಶ್ರೀ ಕುಕ್ಕೆ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಠಿ ಜಾತ್ರೆ ಪ್ರಯುಕ್ತ ಡಿ.8. ರಂದು ಮಧ್ಯಾಹ್ನ 02 00 ಗಂಟೆಯಿಂದ ಡಿ.9. ರ ಸಂಜೆ 04-00 ಗಂಟೆಯ ವರೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಈ ಕೆಳಗಿನಂತೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಭಕ್ತಾಧಿಗಳು ಸಹಕರಿಸಬೇಕೆಂದು ಸುಬ್ರಹ್ಮಣ್ಯ ಪೋಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

*ಪುತ್ತೂರು , ಕಡಬ , – ಗುಂಡ್ಯ , ಕಡೆಯಿಂದ ಬರುವ ಲಘುವಾಹನಗಳಿಗೆ ಕುಮಾರಧಾರ ಬಳಿ ಹೆಲಿಪ್ಯಾಡ್

*ಪುತ್ತೂರು- ಕಡಬ , – ಗುಂಡ್ಯ , ಕಡೆಯಿಂದ ಬರುವ KSRTC BUS – ವಲ್ಲೀಶ ಸಭಾಭವನ ಬಳಿ

* ಪುತ್ತೂರು- ಕಡಬ , – ಗುಂಡ್ಯ , ಕಡೆಯಿಂದ ಬರುವ ದ್ವಿಚಕ್ರವಾಹನಗಳಿಗೆ – ಕೆ.ಎಸ್.ಎಸ್ ಕಾಲೇಜು ಮೈದಾನ , ಮತ್ತು ಪೊಲೀಸ್ ಕವಾಯುತು ಮೈದಾನ .

* ಸುಳ್ಯ ಕಡೆ ಯಿಂದ ಬರುವ ದ್ವಿಚಕ್ರ ವಾಹನ- ಸವಾರಿ ಮಂಟಪ ಬಳಿ ಇರುವ ಪಾರ್ಕಿಂಗ್ ಸ್ಥಳ

* ಸುಳ್ಯ ಕಡೆ ಯಿಂದ ಬರುವ KSRTC BUS – ಸವಾರಿ ಮಂಟಪ ಬಳಿ ಇರುವ ಪಾರ್ಕಿಂಗ್ ಸ್ಥಳ

*ಸುಳ್ಯ ಕಡೆ ಯಿಂದ ಬರುವ ಲಘು ವಾಹನ – ವಲಯ ಅರಣ್ಯಾಧಿಕಾರಿ ಕಛೇರಿ ಬಳಿ ಮತ್ತು ಇಂಜಾಡಿ ಬಳಿ ಇರುವ ಪಾರ್ಕಿಂಗ್ ಸ್ಥಳ

ಕಡಬ ಗುಂಡ್ಯ ಕಡೆಯಿಂದ ಬರುವ ಸುಳ್ಯ ಕಡೆಗೆ ಹೋಗುವ ಎಲ್ಲಾ ಖಾಸಗಿ ವಾಹನಗಳು ಕುಮಾರಧಾರ ಮೂಲಕ ಪಂಜ ಮಾರ್ಗವಾಗಿ ಸಂಚರಿಸಬಹುದು . ಎಂದು ಸುಬ್ರಹ್ಮಣ್ಯ ಪೋಲೀಸ್ ಠಾಣೆ ಪ್ರಕಟಣೆ ತಿಳಿಸಿದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.