ಪಂಜ: ದಿ.ಜೋಸ್ಪಿನ್ ಡಿ’ಮೆಲ್ಲೊ ರವರ ಸದ್ಗತಿ ಕಾರ್ಯಕ್ರಮ

Advt_Headding_Middle
Advt_Headding_Middle

 

ಪಂಜದ ಬಟಾರ ನಿವಾಸಿ ದಿ. ಫೆಲಿಕ್ಸ್ ಡಿ’ಮೆಲ್ಲೊ ರವರ ಪತ್ನಿ ಜೋಸ್ಪಿನ್ ಡಿ’ಮೆಲ್ಲೊ ಅವರು ನ.7 ರಂದು ನಿಧನರಾಗಿದ್ದು ಆ ಪ್ರಯುಕ್ತ ಮೃತರ ಸದ್ಗತಿ ಕಾರ್ಯಕ್ರಮ ಡಿ.7 ರಂದು ಸ್ವಗೃಹ ಜರುಗಿತು. ಇದಕ್ಕೆ ಮೊದಲು ಪಂಜದ ಸಂತ ರೀತಮ್ಮನವರ ದೇಗುಲದಲ್ಲಿ ತಿಂಗಳ ಪೂಜೆ ನಡೆದು, ಸದ್ಗತಿಗಾಗಿ ಪ್ರಾರ್ಥಿಸಲಾಯಿತು.ಪುತ್ರ ಐವನ್ ಡಿ’ಮೆಲ್ಲೊ,ಮನೆಯವರು, ಕುಟುಂಬಸ್ಥರು ,ಬಂಧು-ಮಿತ್ರರು ಪಾಲ್ಗೊಂಡು , ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.