ಕೊಲ್ಲಮೊಗ್ರ : ಬಂಗ್ಲೆಗುಡ್ಡೆ ಶಾಲೆಗೆ ಕುಕ್ಕರ್ ಕೊಡುಗೆ

Advt_Headding_Middle

 

ಕೊಲ್ಲಮೊಗ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಇಲ್ಲಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಅಡುಗೆ ಮಾಡಲು ಬ್ಯಾಂಕ್ ಆಫ್ ಬರೋಡಾ ಇದರ ವತಿಯಿಂದ ಕುಕ್ಕರ್ ನೀಡಲಾಯಿತು .

ಶಾಖಾಧಿಕಾರಿಗಳಾದ ಗಜಾನನ ನಾಯಕ್, ಬ್ಯಾಂಕ್ ಸಿಬ್ಬಂದಿ ಮನೋಹರ , ಕ್ಯಾಷಿಯರ್ ತಿಮ್ಮಣ್ಣ ನಾಯ್ಕ ಉಪಸ್ಥಿತರಿದ್ದರು.
ಇವರು 12 ಲೀಟರ್ ನ ಶಾಲಾ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಸಮನ್ವಯ ಅಧಿಕಾರಿಯವರಾದ ಶ್ರೀಮತಿ ಶೀತಲ್ ಇವರ ಸಮ್ಮುಖದಲ್ಲಿ ಕುಕ್ಕರ್ ಹಸ್ತಾಂತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.