ಇನ್ಸ್ ಪೈಯರ್ ಅವಾರ್ಡ್ :  ಕೆ.ವಿ. ಜಿ. ಐ. ಪಿ. ಎಸ್ ವಿದ್ಯಾರ್ಥಿ ಅರ್ಜುನ್ ರೈ ಆಯ್ಕೆ

Advt_Headding_Middle
Advt_Headding_Middle

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲ್ಪಡುತ್ತಿರುವ ಇನ್ಸ್ ಪೈಯರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಏಳನೇ ತರಗತಿಯ ವಿದ್ಯಾರ್ಥಿಯಾದ ಅರ್ಜುನ್ ರೈ ರವರು ಆಯ್ಕೆಯಾಗಿರುತ್ತಾರೆ . ಶಾಲಾ ವಿಜ್ಞಾನ ಶಿಕ್ಷಕಿ ಶ್ರೀಮತಿ ವಿದ್ಯಾ ರಾವ್ ಇವರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿಯು ಮಾದರಿಗಳ ಪ್ರಸ್ತಾವನೆಯನ್ನು ವೆಬ್ ಸೈಟ್ ಲ್ಲಿ ಅಪ್ಲೋಡ್ ಮಾಡಿರುತ್ತಾರೆ . ಇವರು ಪಾರೆಪಾಡಿಯ ಶ್ರೀಮತಿ ಮೀರಾ ಎಂ ರೈ ಮತ್ತು ಮುರಳಿಧರ ರೈ ರವರ ಪುತ್ರರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.