Breaking News

ದಾರಿಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಸುದ್ದಿಗೆ ತಲುಪಿಸಿದ ವಿದ್ಯಾರ್ಥಿಗಳು

Advt_Headding_Middle

ಮೂವರು ವಿದ್ಯಾರ್ಥಿಗಳು ತಮಗೆ ದಾರಿಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಸುದ್ದಿ ಕಚೇರಿಗೆ ತಲುಪಿಸಿದ್ದಾರೆ.
ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಬಾಳಿಲದ ಆಸಿಫ್, ಮಡಿಕೇರಿಯ ಬಾಸಿತ್ ಹಾಗೂ ಪಳ್ಳತ್ತೂರಿನ ಮುನವ್ವರ್ ಸುಳ್ಯ ನಗರದಲ್ಲಿ ಹೋಗುತ್ತಿರುವ ವೇಳೆ ಈ ಹಣ ಸಿಕ್ಕಿದ್ದು, ಅದನ್ನು ಅವರು ಸುದ್ದಿ ಕಚೇರಿಗೆ ತಲುಪಿಸಿದ್ದಾರೆ. ಹಣ ಕಳೆದುಕೊಂಡವರು ಸುದ್ದಿಯನ್ನು ಸಂಪರ್ಕಿಸಿ ಗುರುತು ಹೇಳಿ ಹಣ ಪಡೆದುಕೊಳ್ಳಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.