Breaking News

ಶ್ರೀಮತಿ ಕುಚ್ಚೆ ನಿಧನ

Advt_Headding_Middle


ಎಡಮಂಗಲ ಗ್ರಾಮದ ದಿ ಮಾಂಕು ರವರ ಪತ್ನಿ ಶ್ರೀಮತಿ ಕುಚ್ಚೆರವರು ಡಿಸೆಂಬರ್ 30 ರಂದು ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಮಂಣ್ಚ, ಶೀನ, ಗೀತಾ, ಗುರುವ ಛತ್ರಪ್ಪಾಡಿ, ಸುಂದರಿ, ವಾಸು ಹಾಡಿಕಲ್ಲುರವರನ್ನು ಅಗಲಿದ್ದಾರೆ.
( ವರದಿ ಡಿ.ಎಚ್ .)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.