Breaking News

ಅಂಜಲಿ ಅಕಾಡೆಮಿ ಫಾರ್ ಲರ್ನಿಂಗ್ ನಲ್ಲಿ ಹೊಸ ವರ್ಷ ಆಚರಣೆ

Advt_Headding_Middle

ಸುಳ್ಯದ ಅಂಜಲಿ ಅಕಾಡೆಮಿ ಫಾರ್ ಲೆರ್ನಿಂಗ್ ನಲ್ಲಿ ಹೊಸ ವರ್ಷದ ಆಚರಣೆಯನ್ನ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶುಭಕರ ಬಿ.ಸಿ.ರವರು ಮತ್ತು ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ ಯವರು ಮಕ್ಕಳಿಗೆ ಹೊಸವರ್ಷದ ಶುಭಾಶಯಗಳನ್ನು ತಿಳಿಸಿದರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಸವರ್ಷದ ರೆಸುಲಶನ್ ತೆಗೆದುಕೊಂಡರು.ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಉಡುಗೊರೆ ಕೊಡುವ ಮೂಲಕ ಶುಭಾಶಯ ಕೋರಿದರು.ಹಲವಾರು ಅದೃಷ್ಟ ಆಟಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಉಪಹಾರ ಕೊಡುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು. ಕಾರ್ಯಕ್ರಮದ ನಿರೋಪಣೆಯನ್ನು ಅದ್ವೈತ್ ಪಿ. ಮತ್ತು ಅನಿಷ್, ಸ್ವಾಗತವನ್ನು ಸಂಸ್ಥೆಯ ವಿದ್ಯಾರ್ಥಿನಿ ಸೃಜನಾ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.