ನಿವೃತ್ತ ಮುಖ್ಯ ಶಿಕ್ಷಕ ಎಸ್. ನಾರಾಯಣಪ್ಪ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಿವೃತ್ತ ಶಿಕ್ಷಕ ಮುಖ್ಯನಾರಾಯಣಪ್ಪ ರವರು ಡಿ.13 ರಂದು ಅವರ ಮೈಸೂರಿನ ಸ್ವಗೃಹದಲ್ಲಿ ನಿಧನರಾದರು. ಅವರು ಪಂಜ ಪದವಿ ಪೂರ್ವ ಕಾಲೇಜ್ ನ ಪ್ರೌಢಶಾಲೆಯಲ್ಲಿ ಮೂರು ವರ್ಷಗಳ ಕಾಲ ಸೇವೆಗೈದು ವರ್ಗಾವಣೆಗೊಂಡಿದ್ದರು.
ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪಂಜದ ಕೆಮ್ಮೂರು ದಿ. ಕೃಷ್ಣಪ್ಪ ಗೌಡರ ಅಳಿಯ. ಪತ್ನಿ ಶ್ರೀಮತಿ ಲೋಕಾವತಿ , ಪುತ್ರ ಪ್ರಸಾದ್ ಎನ್, ಪುತ್ರಿ ಶ್ರೀಮತಿ ಪ್ರಭಾ ಸತೀಶ್, ಅಳಿಯ , ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.