Breaking News

ಸುಮಾ ಕೋಟೆಗೆ ಜಿಲ್ಲಾ ಮಟ್ಟದ ಚೆಸ್ ಮತ್ತು ಕೇರಂ ಪಂದ್ಯಾಟದಲ್ಲಿ ಬಹುಮಾನ

Advt_Headding_Middle

 

ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, U.S.ಮಲ್ಯ ಒಳಾಂಗಣ ಕ್ರೀಡಾಂಗಣ ಮಂಗಳೂರಿನಲ್ಲಿ ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮುಕ್ತ ಚೆಸ್ ಮತ್ತು ಕೇರಂ ಪಂದ್ಯಾಟದ ಮಹಿಳಾ ವಿಭಾಗದ ಚೆಸ್‌ನಲ್ಲಿ ತೃತೀಯ, ಕೇರಂ ಸಿಂಗಲ್ಸ್‌ನಲ್ಲಿ ದ್ವಿತೀಯ, ಕೇರಂ ಡಬಲ್ಸ್‌ನಲ್ಲೂ ದ್ವಿತೀಯ ಬಹುಮಾನಗಳನ್ನು ಸುಮಾ ಕೋಟೆ ಪಂಜ ಗಳಿಸಿರುತ್ತಾರೆ.

ಇವರು ಪಂಜದ ಮಹೇಶ ಕೋಟೆ ಮತ್ತು ಸುವರ್ಣ ಎಂ. ಕೋಟೆ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.