ಎಕ್ಕಡ್ಕ ಕರುಣಾಕರ ನಿಧನ

Advt_Headding_Middle
Advt_Headding_Middle

ಚೆಂಬು ಗ್ರಾಮದ ಎಕ್ಕಡ್ಕ ಕರುಣಾಕರ (ಮೋಹನ)ರವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ೫೬ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಿನ್ನಮ್ಮ, ಪುತ್ರ ಪವನ್, ಪುತ್ರಿ ರೇಷ್ಮಾ, ಬಂಧುಗಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.