ಮೀಡಿಯಾ ಗ್ಯಾಲರಿ ನಿರ್ಮಾಣದ ಕೀರ್ತನ್ ಶೆಟ್ಟಿ ಸುಳ್ಯ ನೀರ್ದೇಶಿಸಿರುವ, ಅನಿಲ್ ರೈ ಪೆರಿಗೆರಿ ಸಹ ನೀರ್ದೆಶನದ, ಕನಸ ಕಣ್ಗಳಲಿ ನಾನ್ಯಾರೋ? ಎಂಬ ಕನ್ನಡ ಕಿರುಚಿತ್ರದ ಟೈಟಲ್ ಸಾಂಗ್ನ್ನು ಹಿರಿಯ ರಂಗ ಭೂಮಿ ಕಲಾವಿದರಾದ ಕನ್ನಡ ,ತುಳು ಚಲನ ಚಿತ್ರಗಳ ನಟರಾದ ರಮೇಶ್ ರೈ ಕುಕ್ಕುವಳ್ಳಿ ನಿನ್ನೆ ಸಂಜೆ ಬಿಡುಗಡೆಗೊಳಿಸಿದರು.
ಇದರ ಸಾಹಿತ್ಯವನ್ನು ಸಾಹಿ ದೀಕ್ಷಿತ್ ಪುತ್ತೂರು ಇವರು ಬರೆದ್ದಿದ್ದು ,ಯಶಸ್ವಿ ಅಡೂರು ಗಾಯನ ಮಾಡ್ಡಿದ್ದಾರೆ ,ದಿವ್ಯ ಧನುಷ್ ಕೊಳಲ ನಾದ ನೀಡಿದ್ದರೆ ,ವಿಕ್ರಾಮ್ ನಾಯಕ್ ಎಡಿಟಿಂಗ್ ಕಾರ್ಯನಿರ್ವಹಿಸಿದ್ದರೆ .ಚಿತ್ರವು ಶೀಫ್ರದಲ್ಲಿ ಮೀಡಿಸಾ ಗ್ಯಾಲರಿ ಯ್ಯೂಟುಬ್ ನಲ್ಲಿ ಬಿಡುಗಡೆಗೊಳ್ನಲಿದೆ ಎಂದು ಚಿತ್ರ ತಂಡ ಮಾಹಿತಿ ತಿಳಿಸಿದೆ.