Breaking News

ದಿ. ಸಂತೋಷ್ ಮಡ್ತಿಲ ಅಭಿಮಾನಿ ಬಳಗದ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

Advt_Headding_Middle

 

ದಿ. ಸಂತೋಷ್ ಮಡ್ತಿಲ ಅಭಿಮಾನಿ ಬಳಗದ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಿ ಸಂತೋಷ್ ಮಡ್ತಿಲ ಅವರ ಪ್ರಥಮ ವರ್ಷದ ಪುಣ್ಯತಿಥಿ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ, ವೈದ್ಯಾಧಿಕಾರಿ ಡಾ. ಕರುಣಾಕರ, ಡಾ. ಹಿಮಕರ, ದೊಡ್ಡಣ್ಣ ಬರೆಮೆಲು, ಶೈಲೇಶ್ ಅಂಬೇಕಲ್ಲು, ಹರೀಶ್ ಕಂಜಿಪಿಲಿ, ಹರೀಶ್ ಉಬರಡ್ಕ, ನವೀನ್ ರೈ ಮೇನಾಲ,ಮಹೇಶ್ ಮೇನಾಲ, ಸುನಿಲ್ ಕೇರ್ಪಳ, ಬಾಲರಾಜ್, ಬಾಲಕೃಷ್ಣ ನೆಡ್ಚಿಲು, ದಿ ಸಂತೋಷ್ ಮಡ್ತಿಲ ಪುತ್ರ ಯೋಹನ್ ಮಡ್ತಿಲ ಮೊದಲಾರದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.