Breaking News

ಜ.7 ರಂದು ಸಾಕ್ಷ್ಯ ಚಿತ್ರ ಪ್ರದರ್ಶನ

Advt_Headding_Middle

 

ದೆಹಲಿಯ ಗಡಿಯಲ್ಲಿ ಪಂಜಾಬ್ ಹರ್ಯಾಣ ಮತ್ತು ಉತ್ತರ ಪ್ರದೇಶದ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿ ದ ಚಾರಿತ್ರಿಕ ಚಳುವಳಿಯ ಸ್ವರೂಪ ಸಂಘಟನೆ ಸಾಧಕ ಬಾದ ಕಗಳನ್ನುಪೂರ್ವಗ್ರಹ ಗಳಿಲ್ಲಡೆ ಚಿತ್ರೀಕರಿಸಿದ ಶ್ರೀ ಕೇಸರಿ ಹರವು ಅವರ ಸಾಕ್ಷ್ಯ ಚಿತ್ರವನ್ನು ಜ.7 ರಂದು ಶುಕ್ರವಾರ ಸುಳ್ಯ ಎ ಪಿ ಎಂ ಸಿ ಸಭಾಂಗಣ ದಲ್ಲಿ ಏರ್ಪಡಿಸಲಾಗಿದೆ. ರೈತ ಭಾಂದವರು ದಯವಿಟ್ಟು ಬಂದು ವೀಕ್ಷಿಸಬಹುದು ಎಂದು ಎಂ.ಬಿ ಸದಾಶಿವರವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.