Breaking News

ದುಗ್ಗಲಡ್ಕ; ಧ.ಗ್ರಾ‌.ಯೋಜನೆಯ ಒಕ್ಕೂಟದ ಸಭೆಯಲ್ಲಿ ಡಾ| ಕೆ.ಟಿ‌.ವಿಶ್ವನಾಥರಿಗೆ ಸನ್ಮಾನ

Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದುಗ್ಗಲಡ್ಕ ಒಕ್ಕೂಟದ ಮಾಸಿಕ ಸಭೆಯು ಜ.2ರಂದು ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ನಡೆಯಿತು.
ಸಭೆಯಲ್ಲಿ ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಪಡೆದ ಡಾl ಕೆ.ಟಿ‌.ವಿಶ್ವನಾಥ ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಯತೀಶ್ ರೈ ದುಗ್ಗಲಡ್ಕ, ಉಪಾಧ್ಯಕ್ಷ ಲಿಂಗಪ್ಪ ಮೂಡೆಕಲ್ಲು, ಸೂಪರ್ ವೈಸರ್ ಚಂದ್ರ ಪ್ರಕಾಶ್, ಮೇಲ್ವಿಚಾರಕ ನವೀನ್, ಒಕ್ಕೂಟದ ಕಾರ್ಯದರ್ಶಿ ಶಶಿಕಲಾ ರೈ ದೇರ್ಲ, ಜತೆ ಕಾರ್ಯದರ್ಶಿ ಕೇಶವ ಆಚಾರ್ಯ ಕೆದ್ಕಾನ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.