Breaking News

ಸುಳ್ಯ ರೇಂಜ್ ಮುಸಾಬಖ 2021: ಬೆಳ್ಳಾರೆ ಮದ್ರಸ ಚಾಂಪಿಯನ್

Advt_Headding_Middle

 

ಸಮಸ್ತ ಮದ್ರಸ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಕಲಾಸಾಹಿತ್ಯ ಸ್ಪರ್ಧೆ ಮುಸಾಬಖ – 2K21 ಸುಳ್ಯ ರೇಂಜ್ ಮಟ್ಟದ ಸ್ಪರ್ಧೆಯು ಅಜ್ಜಾವರದಲ್ಲಿ ನಡೆಯಿತು. ಕಿಡ್ಡೀಸ್, ಸಬ್ ಜೂನಿಯರ್, ಸೀನಿಯರ್, ಸೂಪರ್ ಸೀನಿಯರ್ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದ್ರಸ ತಂಡವು ಆತ್ಯಧಿಕ ಅಂಕಗಳೊಂದಿಗೆ ಚಾಂಪಿಯನ್ ಶಿಪ್ ಗಳಿಸಿತು. ವಿದ್ಯಾರ್ಥಿಗಳ ವಿಭಾಗದಲ್ಲಿ ಶಾಹಿನ್ ಶಾ ಕಲಾಪ್ರತಿಭೆಯಾಗಿ ಆಯ್ಕೆಯಾದರು. ಮುಹಮ್ಮದ್ ಬಾಕಿರ್ , ಮುಹಮ್ಮದ್ ಫಯಾಝ್,ಮುಹಮ್ಮದ್ ಶಿಹಾಬುದ್ದೀನ್, ಮುಹಮ್ಮದ್ ಕೈಫ್ ,ಶಾಹಿನ್ ಶಾ, ಮುಹಮ್ಮದ್ ಸಅದ್, ಮುಹಮ್ಮದ್ ಶೈಜಾಲ್, ಅಹ್ಮದ್ ನುಹ್ಮಾನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ ಕಿಡ್ಡೀಸ್ ವಿಭಾಗದಲ್ಲಿ ಅಹ್ಶಾನ್ ಫಾಝ್ ಆತ್ಯಧಿಕ ಅಂಕಗಳಸಿದರು. ಮುಅಲ್ಲಿಂ ವಿಭಾಗದಲ್ಲಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಹಾಗೂ ಸುಲೈಮಾನ್ ಮುಸ್ಲಿಯಾರ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.