Breaking News

ಮಡಪ್ಪಾಡಿ ಯುವಕ ಮಂಡಲದ ವತಿಯಿಂದ ವಾಲಿಬಾಲ್ ಪಂದ್ಯಾಟ

Advt_Headding_Middle

 

 

ಪ್ರಥಮ : ಶಿವ ಶಕ್ತಿ ಶೀರಡ್ಕ
ದ್ವಿತೀಯ : ಶ್ರೀ ವಿಷ್ಣು ಕೇವಳ

ಮಡಪ್ಪಾಡಿ ಯುವಕ ಮಂಡಲದ ವತುಯಿಂದ ಎಂ.ಪಿ.ಎಲ್. ಸೀಸನ್ -2 ವಾಲಿಬಾಲ್ ಪಂದ್ಯಾಟ ನ್ಯೂ ಇಯರ್ ಕಪ್ 2022 ಮಡಪ್ಪಾಡಿ ಹಿ.ಪ್ರಾ
.ಶಾಲೆಯಲ್ಲಿ ಜ.2ರಂದು ನಡೆಯಿತು.


ಉದ್ಘಾಟನೆಯನ್ನು ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ ಜಯರಾಮರವರು ನೆರವೇರಿಸಿದರು. ಸಂಜೆ ನಡೆದ
ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಕಾರ್ಯದರ್ಶಿ ಭಗತ್ ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪಿ.ಸಿ ಜಯರಾಮ, ಮಡಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಎಚ್. ಬಿ. ಜಯರಾಮ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾದವ ಶಿರಡ್ಕ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶಕುಂತಳಾ ಕೇವಳ ಉಪಸ್ಥಿತರಿದ್ದರು. ಇದೇ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು ‌.
ಪ್ರಥಮ ಸ್ಥಾನವನ್ನು ಅಜಿತ್ ಶಿರಡ್ಕ ಮಾಲಕತ್ವದ ಶಿವ ಶಕ್ತಿ ಶಿರಡ್ಕ ಹಾಗೂ ದ್ವಿತೀಯ ಸ್ಥಾನವನ್ನು ಭರತ್ ಕೇವಳ ಮಾಲಕತ್ವದ ಶ್ರೀ ವಿಷ್ಣು ಕೇವಳ ಪಡೆದುಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.