ಆಲೆಟ್ಟಿ: ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ನ ಮಹಾಸಭೆ- ನೂತನ ಪದಾಧಿಕಾರಿಗಳು

Advt_Headding_Middle
Advt_Headding_Middle

ಅಧ್ಯಕ್ಷ- ಲತೀಶ್ ಗುಂಡ್ಯ, ‌ಕಾರ್ಯದರ್ಶಿ- ಮಹೇಶ್ ಕುತ್ಯಾಳ, ಖಜಾಂಜಿ- ರಾಜೇಶ್ ಗುಂಡ್ಯ
ಆಲೆಟ್ಟಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಇದರ
ಮಹಾಸಭೆ ಹಾಗೂ ಪದಗ್ರಹಣ ಸಮಾರಂಭವು ಜ.2 ರಂದು ಆಲೆಟ್ಟಿ ಸಿ.ಎ ಬ್ಯಾಂಕಿನ ಸಂಭಾಗಣದಲ್ಲಿ ಕ್ಲಬ್ ನ ಅಧ್ಯಕ್ಷ ಸಚಿನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
2022-23 ನೇ ಸಾಲಿನ ನೂತನಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ಲಬ್‌ ನ 10 ನೇ ವರ್ಷದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಮುಂದಿನ ಸಾಲಿನ ಪದಾಧಿಕಾರಿಗಳಾಗಿ
ಗೌರವಾಧ್ಯಕ್ಷ ಸಚಿನ್ ಗುಂಡ್ಯ , ಅಧ್ಯಕ್ಷ ಲತೀಶ್ ಗುಂಡ್ಯ, ಉಪಾಧ್ಯಕ್ಷ ಗಿರೀಶ್ , ಕಾರ್ಯದರ್ಶಿ ಮಹೇಶ್ ಕುತ್ಯಾಳ , ಜತೆ ಕಾರ್ಯದರ್ಶಿ ವಿಷ್ಣುಪ್ರಸಾದ್ ಗುಂಡ್ಯ , ಖಜಾಂಜಿ ರಾಜೇಶ್ ಗುಂಡ್ಯ, ಕ್ರೀಡಾ ಕಾರ್ಯದರ್ಶಿ ನವೀನ್, ಸಾಂಸ್ಕೃತಿಕ ಕಾರ್ಯದರ್ಶಿ ನಿತಿನ್ ಗುಂಡ್ಯ, ಸಂದೀಪ್ ಗುಂಡ್ಯ, ಶ್ರಮದಾನ ಸಂಚಾಲಕರಾಗಿ ಗೋಪಾಲ್ ಗುಂಡ್ಯ, ಸುನಿಲ್ ಗುಂಡ್ಯ , ನಿರ್ದೇಶಕರುಗಳಾಗಿ ಹರಿಪ್ರಸಾದ್ ಗುಂಡ್ಯ , ಮಾಧವ ನಾಯ್ಕ ಗುಂಡ್ಯ, ಹರಿಪ್ರಸಾದ್ M.C ,ಹರಿಪ್ರತಾಪ್ ಗುಂಡ್ಯ, ಅಜಿತ್ ಪಿಂಡಿಬನ, ರಾಘವೇಂದ್ರ ಬಡ್ಡಡ್ಕ, ಶ್ರಿಜಿತ್ ಗುಂಡ್ಯ, ಸುದೀಶ್ ಗುಂಡ್ಯ,ತೀರ್ಥಕುಮಾರ್ , ರೂಪಾನಂದ ಗುಂಡ್ಯ, ಲೋಲಜಾಕ್ಷ ಗುಂಡ್ಯ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ವಿಷ್ಣು ಪ್ರಸಾದ್ ಸ್ವಾಗತಿಸಿ, ಖಜಾಂಜಿ ರಾಜೇಶ್ ಗುಂಡ್ಯ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.