ಕಾಂಗ್ರೆಸ್ ನಿಂದ ಗೂಂಡಾ ಸಂಸ್ಕ್ರತಿ

Advt_Headding_Middle
Advt_Headding_Middle

 

*ರಾಮನಗರ ಘಟನೆ : ಸುಳ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಪ್ರತಿಕ್ರಿಯೆ*

 

ರಾಮನಗರದಲ್ಲಿ ಮುಖ್ಯ ಮಂತ್ರಿಗಳು ಅಭಿವೃದ್ಧಿ ಕಾರ್ಯಕ್ರಮದಲ್ಲಿ‌ ಭಾಗಿಯಾದ ಸಂದರ್ಭದಲ್ಲಿ ಕಾಂಗ್ರೆಸ್ ನಡೆದು ಕೊಂಡ ರೀತಿ ಅದರ ಗೂಂಡಾ ಸಂಸ್ಕ್ರತಿಯನ್ನು ತೋರಿಸಿದೆ.

ಕಾಂಗ್ರೆಸ್ ಆ ಮೂಲಕ ಪ್ರಜಾಪ್ರಭುತ್ವ ಕ್ಕೆ ಅವಮಾನ ಎಸಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಂದು ಸುಳ್ಯದ ಕಾರ್ಯಕ್ರಮದಲ್ಲಿ‌ ಭಾಗವಹಿಸಿದ ಅವರು ಸಂವಿಧಾನದ ಮೇಲೆ ನಂಬಿಕೆ ಇಲ್ಲದಿರುವ ಪಾರ್ಟಿ ಕಾಂಗ್ರೆಸ್. ಸರಕಾರಿ ಕಾರ್ಯಕ್ರಮದಲ್ಲಿ ಡಿ.ಕೆ. ಸುರೇಶ್ ಮತ್ತು ಅವರ ತಂಡ ಸಂವಿಧಾನಕ್ಕೆ ಅವಮಾನ ಮಾಡಿದೆ. ಇದನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ನಿರಂತರ ಸೋಲಿನ ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದೆ. ರಾಮನಗರ ಬಿಹಾರ, ಕಾಶ್ಮೀರದಲ್ಲಿ ಇರುವುದಲ್ಲ – ಕರ್ನಾಟಕದಲ್ಲಿರುವುದು. ಜನ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡ್ತಾರೆ ಎಂದು ಕಟೀಲ್ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.