ಕೆ.ಪಿ. ಫ್ಯಾಮಿಲಿ ಪೈಚಾರ್ ಕುಟುಂಬ ಸಮ್ಮಿಳನ – 2022

Advt_Headding_Middle
Advt_Headding_Middle

 

ಕುಟುಂಬ ಸಮ್ಮಿಳನದಿಂದ ಸಮುದಾಯ ಸಬಲೀಕರಣ ಸಾಧ್ಯ ಎಂಬ ನಿಟ್ಟಿನಲ್ಲಿ ಕೆ.ಪಿ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇವರ ವತಿಯಿಂದ ಕುಟುಂಬದ ಸರ್ವ ಸದಸ್ಯರನ್ನು ಒಂದು ದಿನ ಒಗ್ಗೂಡಿಸುವ ಕಾರ್ಯಕ್ರಮ ಕೆ.ಪಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಉಮ್ಮರ್ ಕೆ.ಪಿ ಯಾವರ ನೇತೃತ್ವದಲ್ಲಿ ಕುಟುಂಬ ಸಮ್ಮಿಳವು ಜನವರಿ 2 ರಂದು ಸಜ್ಜನ ಸಮುದಾಯ ಭವನ ಗೂನಡ್ಕದಲ್ಲಿ ನಡೆಯಿತು.

 

ಕುಟುಂಬದ ಸದಸ್ಯರಲ್ಲಿ ಸಮಾಜಿಕ ಶಿಕ್ಷಣ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಕುಟುಂಬದ ಸರ್ವ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾ ಕೂಟಗಳನ್ನು ಏರ್ಪಡಿಸಲಾಯಿತು.
ಈ ವರ್ಷದ ಕೆ.ಪಿ ಬೆಸ್ಟ್ ಅವಾರ್ಡ್ ಮಹಮ್ಮದ್ ಅಲಿ ಕಲ್ಲುಗುಂಡಿಯವರಿಗೆ ನೀಡಲಾಯಿತು.
ಸಾಲಿ ಕೆ.ಪಿ ಸ್ವಾಗತಿಸಿ ಝುಭೈರ್ ಕೆ.ಪಿ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.