ಮೊರಂಗಲ್ಲು ಧೂಮಾವತಿ ದೈವಸ್ಥಾನದ ಕಾಲಾವಧಿ ನೇಮೋತ್ಸವದ ಆಮಂತ್ರಣ ಬಿಡುಗಡೆ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ಜ.13 ರಿಂದ 15 ರ ತನಕ ನಡೆಯಲಿರುವ ಶ್ರೀ ದೈವಗಳ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ವಠಾರದಲ್ಲಿ ಜ. 3 ರಂದು ಬಿಡುಗಡೆ ಮಾಡಲಾಯಿತು.

ದೈವಸ್ಥಾನದ ಅಧ್ಯಕ್ಷರಾದ ಗುರುಪ್ರಸಾದ್‌ ರೈ ಮೊರಂಗಲ್ಲು, ಆಶಿಕ್ ರೈ ಮೊರಂಗಲ್ಲು, ಶ್ರೀಮತಿ ಜ್ಯೋತಿ ರೈ ಮೊರಂಗಲ್ಲು, ಕೇಶವ ಮೊರಂಗಲ್ಲು, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.