ಕನಕಮಜಲು: ಯುವಕ ಮಂಡಲದ ವತಿಯಿಂದ ಜಲಸಂರಕ್ಷಣೆ ಕಟ್ಟಕಟ್ಟುವ ಕಾರ್ಯಕ್ರಮ

Advt_Headding_Middle

 

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ (ರಿ.) ಕನಕಮಜಲು ಇದರ ಪದಾಧಿಕಾರಿ ಹಾಗೂ ಸದಸ್ಯರುಗಳಿಂದ ಕನಕಮಜಲು ಗ್ರಾಮದ ಮುಗೇರು ಪ್ರಭಾಕರ್ ರಾವ್ ಅವರ ಜಾಗದಲ್ಲಿ ಕೃಷಿಗೆ ಯೋಗ್ಯವಾಗುವ ರೀತಿ ಹಾಗೂ ಜಲ ಸಂರಕ್ಷಣೆಗಾಗಿ ಕಟ್ಟು ಕಟ್ಟುವ ಕಾರ್ಯಕ್ರವು ಜ.2ರಂದು ನಡೆಸಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು, ಉಪಾಧ್ಯಕ್ಷ ಚಂದ್ರಶೇಖರ ನೆಡಿಲು, ಪೂರ್ವಾಧ್ಯಕ್ಷರುಗಳಾದ ನೇತ್ರಕುಮಾರ್ ಪೆರೋಳಿ, ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಪದಾಧಿಕಾರಿಗಳಾದ ಅಶ್ವಥ್ ಅಡ್ಕಾರ್ ಮತ್ತು ಕೀರ್ತಿ ಕನ್ನಡ್ಕ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.