Breaking News

ಸೋಮಪ್ಪ ಗೌಡ ಕೊಂದಾಳ ನಿಧನ

Advt_Headding_Middle

 

ಕೊಲ್ಲಮೊಗ್ರು ಗ್ರಾಮದ ಕೊಂದಾಳ ಹೂವಪ್ಪ ಗೌಡರ ಪುತ್ರ ಸೋಮಪ್ಪ ಗೌಡರು ಜ.3ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಶೂರಪ್ಪ ಗೌಡ, ವೆಂಕಟ್ರಮಣ, ಹೊನ್ನಪ್ಪ ಗೌಡ, ಲಿಂಗಪ್ಪ ಗೌಡ, ತೇಜಕುಮಾರ್ , ಪುತ್ರಿ ದುರ್ಗೇಶ್ವರಿ ಕಾಯರಡ್ಕ (ಬೆಂಗಳೂರು), ಸೊಸೆಯಂದಿರಾದ ಪುಷ್ಪಾವತಿ, ಶಾರದಾ, ನಳಿನಿ, ಮಮತ, ಲೀಲಾವತಿ, ಮೊಮ್ಮಕ್ಜಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.