ಕನಕಮಜಲು : ಚಂದ್ರಶೇಖರ ಪೇರಾಲುರವರಿಗೆ ಸನ್ಮಾನ

Advt_Headding_Middle
Advt_Headding_Middle

 

ಕನಕಮಜಲು ಕೇಪು ಸುಂದರ ಗೌಡ ಇವರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿಗೊಂಡ ಚಂದ್ರಶೇಖರ್ ಪೇರಾಲ್ ಇವರನ್ನು ಕೇಪು ಕುಟುಂಬಸ್ಥರು ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕೇಪು ಸುಂದರ ಗೌಡ, ಶ್ರೀಮತಿ ಹೊನ್ನಮ್ಮ, ವಸಂತ ಗೌಡ ಕೇಪು , ಶ್ರೀಮತಿ ಗೀತಾ, ಶ್ರೀಮತಿ ಮಲ್ಲಿಕಾ,ಶ್ರೀಮತಿ ಹೇಮಲತಾ, ಶ್ರೀ ನಾರಾಯಣ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀವತ್ಸ ಇವರು ಸಂಘಟಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.