Breaking News

ಸುಳ್ಯ ಎನ್ನೆoಪಿಯುಸಿಯಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ 

Advt_Headding_Middle

 

75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಪ್ರಯುಕ್ತ ಸುಳ್ಯದ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಜ. 1ರಂದು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪ್ರಾoಶುಪಾಲರು,ಬೋಧಕ -ಬೋಧಕೇತರ ವೃಂದ,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಾತ್ಯಕ್ಷಿಕೆಯ ನೇತೃತ್ವವನ್ನು ವಿದ್ಯಾರ್ಥಿಗಳಾದ ವಿನ್ಯಾಸ್.ಎ.,ಧ್ಯಾನ್ ವಿಜಯ್,ಕ್ಷಮಾ ಅಂಬೆಕಲ್ಲು,ಕವಿತಾ.ವಿ ,ರಜಿತಾ ಎ ಜಿ ,ಟಿ.ಆರ್. ಅನುಷಾ ಭಾರ್ಗವಿ,ಮಾನಸ ಎಂ.ಎನ್ ,ಚಿನ್ಮಯಿ.ಕೆ.ಜಿ ,ಸೀಮಾ.ಬಿ. ವಹಿಸಿದ್ದರು.
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.